ಮೆಕ್ಸಿಕೋ ನಗರ (ಸ್ಪ್ಯಾನಿಷ್: México) ಮೆಕ್ಸಿಕೋ ದೇಶದ ರಾಜಧಾನಿ ನಗರ. ಇದು ದೇಶದ ಅತ್ಯಂತ ಜನಸಂಖ್ಯೆಯುಳ್ಳ ನಗರವಾಗಿದ್ದು ಅದರ ಪ್ರಮುಖ ಆರ್ಥಿಕ, ಕೈಗಾರಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಫೆಡರಲ್ ಜಿಲ್ಲಾ ಸರ್ಕಾರ 2002-08-08 ವಿಕಿಟ್ರಾವೆಲ್‌ನಲ್ಲಿ ಮೆಕ್ಸಿಕೋ ನಗರ